ಕಾಶಿಗೆ ಹೊರಟ ಮಾರ್ಜಾಲ ಸಾಹಿತಿ: ಆಗ್ಗಾಲು ಎನ ಗಿರೀಶ್ ಮಾರ್ನಾಡು ಹೊರತು ಕಾಶಿಗೆ ಇಲಗಳ ದಂಡು ಬೆಕ್ಕಿನ ಜೊತೆಯಲ್ಲಿ ದೇವರ ದರ್ಶನವೆಂದರೆ ಸಾಕು ಜೀವದ ಭಯವೆಲ್ಲ ದೂರದ ಕಾಶಿಗೆ ಗಾವುದ ಸಾಗಲು ಬೆಕ್ಕಿಗೆ ಹಸಿವಾಯ್ತು! ಒಂದೊಂದಾಗಿ ಇಅಗಳ ತಿನ್ನಲು ಹಸಿವದು ದೂರಾಯ್ತು[2] ಕಾಶಿಗೆ ತಲುಪಿದ ಇಂಗಳು ಒಡನೆಯ ದಂಡನು ಎಣಿಸಿಹುದು! ಸಾಸಿರ ಸಂಖ್ಯೆಯ ಇಂಗಳ ಸೈನ್ಯ ನೂರಕೆ ಇಆದಿಹುದು! I3I ಏತಕೆ ನಮ್ಮಯ ಸಂಖ್ಯೆಯು ಕುಸಿದಿದೆ ಇಲಗಳ ಕೋರಿಕೆಗೆ ದೇವರ ನೋಡಲು ಇಅಗಳು ಹೋಗಿವೆ ಸ್ವರ್ಗದ ಬಾಗಿಅಗೆ4 ದೇವರ ದರುಶನಕಿಂತಲು ಪಾವನ ದೇವರ ಆಸ್ಥಾನ। ದೇವರ ಜೊತೆಯಲ ಇಂಗಳಗಿರ ದೇವರ ಆ ಸ್ಥಾನ..!5॥ ಎನ್ನುತ ಉಳಿದಿಹ ಇಅಗಳನೆಲ್ಲಾ ಸ್ವಾಹವ ಮಾಡಿತ್ತು! ಈಶ್ವರ ದರ್ಶನವಾಗುವ ಮೊದಲೇ ಸ್ವರ್ಗಕೆ ಕಳಿಸಿತ್ತುSI KASHIGE HORATA MARJALA HORATITU KAASHIGE ILIGALA DANDU BEKKINA JOTEYALLI DEVARA DARS HANAVEN DARE SAAKU JEEVADA BHAYAVELLI!|| 1|| DOORADA KAASHIGE GAAVUDA SAAGALU BEKKIGE HASIVAAYTU❘ ONDON DAAGI ILIGALA TINNALU HASIVADU DOORAAYTU||2|| KAASHIGE TALUPIDA ILIGALU ODANEYE DANDANU ENISIHUDU SAASIRA SANKHYEYA ILIGALA SAINYA NOORAKE ILIDIHUDU! ||3|| ETAKE NAMMAYA SANKHYEYU KUSIDIDE ILIGALA KORIKEGE DEVARA NODALU ILIGALU HOGIVE SVARGADA BAAGILIG E|14|| DEVARA DARUSHANAKINTALU PAAVANA DEVARA AASTHAANAI DEVARA JOTEYALI ILIGALIGIRALI DEVARA AA STHAANA..!||5|| EN NUTA ULIDIHA ILIGALAN ELLAA SVAAHAVA MAADITTUÍ EESHVARA DARSHANAVAAGUVA MODALE SVARGAKE KALISITTU|16|| 42 ಜೋಕುಲೆ ಸಾಹಿತ್ಯ ಜೋಕುಲೆ ಸಾಹಿತ್ಯ 42
Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/55
This page has not been proofread.