PUNYAKOTI ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊ ಆರುವ ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು || ಉದಯಕಾಲದೊಳೆದ್ದು ಗೊಲ್ಲನು ನದಿಯ ಸ್ನಾನವ ಮಾಡಿಕೊಂಡು ಮುದದಿ ತಿಲಕವ ಹಣೆಯೊಆಟ್ಟು ಚದುರ ಶಿಖೆಯನು ಹಾಕಿದ |2| ಎಳೆಯ ಮಾವಿನ ಮರದ ಕೆಳಗೆ ಕೊಳಲನೂದುತ ಗೊಲ್ಲ ಗೌಡನು ಬಳಸಿ ನಿಂದಿಹ ತುರುಗಳನ್ನು ಬಳಿಗೆ ಕರೆದನು ಹರುಷದಿ I3I ಗಂಗೆ ಬಾರೆ, ಗೌರಿ ಬಾರೆ, ತುಂಗಭದ್ರೆ ತಾಯಿ ಬಾರೆ ಕಾಮಧೇನು ಬಾ ಎನುತ್ತ ಚೆನ್ನ ಗೊಲ್ಲನು ಕರೆವನು II ಗೊಲ್ಲ ಕರೆದಾ ದನಿಯ ಕೇಳಿ ಎಲ್ಲ ಹಸುಗಳು ಬಂದು ನಿಂತು ಚಲ್ಲಿ ಸೂಸಿ ಹಾಲ ಕರೆಯಲು ಅಲ್ಲಿ ತುಂಬಿತು ಬಿಂದಿಗೆ ISI ಹಬ್ಬಿದಾ ಮಲೆ ಮಧ್ಯದೊಳಗೆ ಅರ್ಭುತನು ಎಂಬ ವ್ಯಾಘ್ರನು ಅಬ್ಬರಿಸಿ ಹಸಿ ಹಸಿದು ಬೆಟ್ಟದ ಕಿಯೊಳು ತಾನಿರ್ದನು SI ಸಿಡಿದು ರೋಷದಿ ಮೊರೆಯುತಾ ಹುಲ DHARANIMANDALA MADHYADOLAGE MEREYUTIHA KARNAATA DESHADO LIRUVA KAALINGANEMBA GOLLANA PARIYA NAANENTU PELVENU ||1|| UDAYAKAALADOLEDDU GOLLANU NADIYA SNAANAVA MAADIKONDU MUDADI TILAKAVA HANEYOLITTU CHADURA SHIKHEYANU HAAKIDA 1|2|| ELEYA MAAVINA MARADA KELAGE KOLALANOODUTA GOLLA GAUDANU BALASI NINDIHA TURUGA LANNU BALIGE KAREDANU HARUSHADI 11311 GANGE BAARE GAURI BAARE TUNGABHADRE TAAYI BAARE KAAMADH ENU BAA ENUTTA CHENNA GOLLANU KAREVANU 1141 GOLLA KAREDAA DANIYA KELI ELLA HASUGALU BANDU NINTU CHALLI SOOSI HAALA KAREYALU ALLI TUMBITU BINDIGE 115|| HABBIDAA MALE MADHYADOLAGE ARBHUTANU EMBA VYAAGHRANU ABBARISI HASI HASIDU BETTADA KIBBIYOLU TAANIRDANU 116|| SIDIDU ROSHADI MOREY UTAA HULI 55 - ಕುಣಿ ಸಾಹಿತ್ಯ జూరాల ಜೋಕುಲೆ ಸಾಹಿತ್ಯ 55
Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/68
This page has not been proofread.