ಊರಿಗೊಬ್ಬ ರಾಜನಂತೆ ಕವನ ಗಿರಿ ಬಾಲೆ ಖ್ಯಾತಿಯ ಸರಸ್ಥತಿ ಬಾರು ರಾಜವಾ ಒಂದಾನೊಂದು ಊರಿತ್ತಂತೆ ಊರಿಗೊಬ್ಬ ರಾಜನಂತೆ ರಾಜಗೊಬ್ಬ ಮಂತ್ರಿಯಂತೆ ಮಂತ್ರಿಗೊಬ್ಬ ಮಗಳಂತೆ ಮಗಳಿಗೊಂದು ಗೊಂಬೆಯಂತೆ ಗೊಂಬೆಗೊಂದು ಅಂಗಿಯಂತೆ ಗುಂಡಿ ಕಿತ್ತು ಹೋಯಿತಂತೆ ದರ್ಜಿಯನ್ನು ಕರೆದರಂತೆ ದರ್ಜಿ ಬಂದು ನೋಡಿದನಂತೆ ಗುಂಡಿ ಬಲು ಹಳೆಯದಂತೆ ಬೇರೆ ಗುಂಡಿಯನ್ನು ತಂದನಂತೆ ಅಂಗಿಗಿಟ್ಟು ಹೊಅದದನಂತೆ ಅಂಗಿ ಸರಿ ಆಬತಂತೆ ಮಂತ್ರಿ ಮಗಳ ಆಸೆಯಂತೆ ಗೊಂಬೆಗಂಗಿ ಹಾಕಿದರಂತೆ ತುಂಬಾ ಚಂದ ಕಂಡಿತಂತೆ ಗೊಂಬೆಯಾಟ ಆಡಿದಳಂತೆ ಬೇರೆ ಗೊಂಬೆ ತಂದಳಂತೆ ಎರಡಕ್ಕೂ ಮದುವೆಯಂತೆ ಊರಿನ ರಾಜ ಬಂದನಂತೆ ನಿಂತು ಮದುವೆ ಮಾಡುವನಂತೆ ನಾನು ನೀನು ಹೋಗೋಣಂತೆ ಮದುವೆ ನೋಡಿ ಬರೋಣ ಅಂತ OORIGOBBA RAJAANTE ONDANONDU OORITTANTE OORIGOBBA RAJANANTE RAAJAGOBBA MANTRIYANTE MANTRIGOBBA MAGALANTE MAGALIGONDU GOMBEYANTE GOMBEGONDU ANGIYANTE GUNDI KITTU HOYITANTE DARJIYANNU KAREDARANTE DARJI BANDU NODIDANANTE GUNDI BALU HALEYADANTE BERE GUNDIYANNU TANDANATE ANGIGITTU HOLIDANANTE ANGI SARI AYITANTE MANTRI MAGALA ASEYANTE GOMBEGANGI HAKIDARANTE TUMBA CHANDA KANDITANTE GOMBEYATA ADIDALANTE BERE GOMBE TANDALANTE ERADAKKOO MADUVEYANTE OORINA RAJA BANDANANTE NINTU MADUVE MADUVANANTE NANU NEENU HOGONANTE MADUVE NODI BARONA ANTE ಜೋಕುಲೆ ಸಾಹಿತ್ಯ 67 జూరాల సత్య
Page:ಕತ್ತುರಿ ಕಮ್ಮೆನ - ಜೋಕುಲೆ ಪದಜೊಂಕುಲಿ.pdf/79
This page has not been proofread.