Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/198

This page has not been proofread.

ಎಲ್ಲ ಜನರನ್ನು ದೃಷ್ಟಿಸುತ್ತದೆ ಶುದ್ಧ ಮಕ್ಕಳನ್ನು ಪ್ರೀತಿಸುತ್ತದೆ. ಯೇಸು ಪ್ರೀಯ ಯೇಸು ಬಾ ಬಾ ನನ್ನೊಳು ಬಂದರೆಂಗೆ ಲೇಸು ಇಂದು ಎಂದಿಗೂ ಕ್ರಿಸ್ತ ಹುಟ್ಟಿದ್ದಾನೆ. (200. 20. Zones. 1922) ಇಂದು ಬಂದು ನಲಿದಾಡಿ ಮಕ್ಕಳೇ ವೃದ್ಧರೇ ನರರೆಲ್ಲ ಹಾಡಿ ಇಂದು ಸರ್ವ ವಿಶ್ವ ಶಾನೆ ಹಾಡುತೆ ಪಾಡುತೆ ಕ್ರಿಸ್ತ ಹುಟ್ಟಿದ್ದಾನೆ. ದಿವ್ಯ ಪ್ರಭೆಯೊಳಗಿಂದ ಇಳಿದ ಒಡೆಯ ಕನಿಕರದಿಂದ ಎಂಥಾ ದಿವ್ಯ ಮಮಕಾರ ನೋಡಿರಿ ನಂಬಿರಿ ದೇವರವತಾರ. 186 ಈ ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು...