Page:ತುಳುನಾಡಿನಲ್ಲಿ ಬಾಸೆಲ್ ಮಿಶನ್ ಮತ್ತಿತರ ಲೇಖನಗಳು.pdf/8

This page has been proofread.

ನಿರ್ಮಿಸುವ ಕಾರ್ಯವನ್ನು ಮಾಡಿದ್ದು, ಮುಖಪುಟದ 1903ರ ಸೇತುವೆಯ ಚಿತ್ರ ಅದನ್ನು ಪ್ರತಿಬಿಂಬಿಸಿದೆ. ಇದನ್ನು ಕೊಂಡು ಓದುವ ಸಹೃದಯರು ನೀಡುವ ಅಭಿಪ್ರಾಯಗಳನ್ನು ನಮಗೆ ಬಹುಮುಖ್ಯ.

ನಮ್ಮ ಪ್ರಕಾಶನವು ಇದುವರೆಗೆ ಅನೇಕ ಉತ್ತಮ ಕೃತಿಗಳನ್ನು ನೀಡಿದ್ದು ಈ ವಿಶಿಷ್ಟ ಕೃತಿಯೂ ಓದುಗರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ನಮ್ಮದು. ಇದಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದಿರುವ ಆತ್ಮೀಯ ಡಾ.ಎಂ.ಎಸ್‌.ದುರ್ಗಾಪ್ರವೀಣ ಅವರಿಗೆ ವಂದನೆಗಳು. ಮುಖಪುಟವನ್ನು ರೂಪಿಸಿರುವ ಗಂಗರಾಜು ಎನ್, ಮತ್ತೀಕೆರೆ. ಮುದ್ರಿಸಿರುವ ಅನ್ನಪೂರ್ಣೇಶ್ವರಿ ಪ್ರಿಂಟರ್ ಅವರಿಗೆ ಕೃತಜ್ಞತೆಗಳು.

ಅಂಕನಹಳ್ಳಿ ಪಾರ್ಥ